ಕೊರೊನಾ ಸೋಂಕಿಗೆ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ , ಬಿಜೆಪಿ ಧುರೀಣ ರಾಜು ಧೂಳಿ ಸಾವು

ಹಳಿಯಾಳ: ಹಿಂದೂ ಸಂಘಟನೆಗಳ ಮುಖಂಡ, ಆರ್ ಎಸ್ ಎಸ್ ಸ್ವಯಂ ಸೇವಕ , ಹಿಂದೂ ಮಹಾಸಭಾ ರಾಜ್ಯಧ್ಯಾಕ್ಷ , ಬಿಜೆಪಿ ಧುರೀಣ ರಾಜು ಬಾಬುರಾವ ಧೂಳಿ(57) ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 15 ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ತೀವ್ರ … Continued