ಬಿಜೆಪಿ ದೇಶವನ್ನು ಬಿಗ್ ಬಾಸ್ ಶೋ ಆಗಿ ಪರಿವರ್ತಿಸಿದೆ: ಪೆಗಾಸಸ್ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ನಂತರ ಪ್ರತಿಪಕ್ಷಗಳ ವಾಗ್ದಾಳಿ
ನವದೆಹಲಿ: 2017ರಲ್ಲಿ ಇಸ್ರೇಲಿ ಪೆಗಾಸಸ್ ಸ್ಪೈ ವೇರ್ ಅನ್ನು ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ ಭಾರತ ಖರೀದಿಸಿದೆ ಎಂದು ಹೇಳಿರುವ ನ್ಯೂಯಾರ್ಕ್ ಟೈಮ್ಸ್ ವರದಿ ನಂತರ ಕೇಂದ್ರದ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ತನ್ನ ದಾಳಿ ತೀಕ್ಷ್ಣಗೊಳಿಸಿವೆ. ಸಾಫ್ಟ್‌ವೇರ್ ಬಳಸಿ ಅಕ್ರಮವಾಗಿ ಸ್ನೂಪ್ ಮಾಡುವುದು “ದೇಶದ್ರೋಹ” ಎಂದು ಹೇಳಿದೆ. ಈ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ … Continued