ಸೋನಾಲಿ ಫೋಗಟ್ ಸಾವಿನ ಪ್ರಕರಣ-ಪಾನೀಯದಲ್ಲಿ ಪದಾರ್ಥ ಬೆರೆಸಿದ್ದನ್ನು ಒಪ್ಪಿಕೊಂಡ ಇಬ್ಬರು ಆರೋಪಿಗ : ಗೋವಾ ಪೊಲೀಸರು
ಪಣಜಿ: ಗೋವಾದ ರೆಸ್ಟೋರೆಂಟ್ ಕಮ್ ನೈಟ್ಕ್ಲಬ್ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಆಕೆಯ ಇಬ್ಬರು ಸಹಚರರು ಬಲವಂತವಾಗಿ ಕೆಲವು ಪದಾರ್ಥ” ವನ್ನು ಕುಡಿಯುವಂತೆ ಮಾಡಿದ್ದಾರೆ ಎಂದು ಭದ್ರತಾ ಕ್ಯಾಮೆರಾ ದೃಶ್ಯಗಳು ಮತ್ತು ಆರೋಪಿಗಳ ತಪ್ಪೊಪ್ಪಿಗೆಗಳನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ. ಬೆರಸಿದ ಪದಾರ್ಥವನ್ನು ಕುಡಿದ ನಂತರ ಸೋನಾಲಿ ಫೋಗಟ್ ಅವರು … Continued