ಬೆಲೇಕೇರಿ ಬಳಿ ಟ್ರಾಲ್‌ ಬೋಟ್‌ ಮುಳುಗಡೆ: ಆರು ಮೀನುಗಾರರ ರಕ್ಷಣೆ

ಅಂಕೋಲಾ: ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟ್ ಇಲ್ಲಿನ ಬೆಲೇಕೇರಿ ಬಳಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ 6 ಮೀನುಗಾರರನ್ನು ಬೇರೆ ಬೋಟ್ ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ತದಡಿ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಕಿಮಾನಿಯ ಶಂಕರ ಹರಿಕಂತ್ರ ಎನ್ನುವವರಿಗೆ ಸೇರಿದ ಶಾಂತಿಕಾ ಪರಮೇಶ್ವರಿ ಹೆಸರಿನ ಬೋಟ್ ಬೆಲೇಕೇರಿ ಸಮೀಪ … Continued