500 ಏರ್ಬಸ್ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಇಂಡಿಗೋ : ಏರ್ ಇಂಡಿಯಾದ ದಾಖಲೆ ಮುರಿದ ವಿಮಾನಯಾನ ಸಂಸ್ಥೆ
ನವದೆಹಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ 500 ಏರ್ಬಸ್ ವಿಮಾನಗಳ ಖರೀದಿ ಒಪ್ಪಂದ ಪ್ರಕಟಿಸಿದ್ದು, ಇದು ವಾಯುಯಾನ ಇತಿಹಾಸದಲ್ಲಿಯೇ ದಾಖಲೆಯಾಗಿದೆ. ಏರ್ ಇಂಡಿಯಾ ಇತ್ತೀಚೆಗೆ ಸಹಿ ಮಾಡಿದ 470-ವಿಮಾನಗಳ ಖರೀದಿ ಒಪ್ಪಂದಕ್ಕಿಂತ ಈ ಒಪ್ಪಂದವು ದೊಡ್ಡ ಪ್ರಮಾಣದಲ್ಲಿದೆ. ಭಾರತದ ಬೆಳೆಯುತ್ತಿರುವ ಫ್ಲೈಯರ್ಗಳು ಮತ್ತು ಅಪಾರ ವಲಸಿಗ ಜನಸಂಖ್ಯೆಯ ಲಾಭ ಪಡೆಯಲು ಇಂತಹ ನಿರ್ಧಾರ ತೆಗೆದುಕೊಂಡಿದೆ. … Continued