ಬುಲ್ಡೋಜರ್ ನ್ಯಾಯ ಅಸಾಂವಿಧಾನಿಕ ; ಆರೋಪ- ಅಪರಾಧಗಳ ಕಾರಣಕ್ಕೆ ಆಸ್ತಿ ಕೆಡಹುವಂತಿಲ್ಲ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ನವದೆಹಲಿ: ಬುಲ್ಡೋಜರ್‌ ನ್ಯಾಯ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಮಹತ್ವದ ತೀರ್ಪು ಸುಪ್ರೀಂ ಕೋರ್ಟ್‌ ಆರೋಪಿಯ ಅಪರಾಧದ ಹಿನ್ನೆಲೆಯನ್ನು ಪ್ರಸ್ತಾಪಿಸಿ ಸರ್ಕಾರಿ ಅಧಿಕಾರಿಗಳು ಆತನ ಮನೆಯನ್ನು ಕೆಡಹುವಂತಿಲ್ಲ ಎಂದು ಹೇಳಿದೆ. ಆರೋಪಿಯ ತಪ್ಪು ಅಥವಾ ಮುಗ್ಧತೆಯನ್ನು ಸರ್ಕಾರಿ ಅಧಿಕಾರಿಗಳು ನಿರ್ಧರಿಸುವಂತಿಲ್ಲ. ಅಂತಹ ವ್ಯಕ್ತಿಯ ತಪ್ಪನ್ನು ನಿರ್ಧರಿಸುವ ಹೊಣೆಗಾರಿಕೆ ನ್ಯಾಯಾಂಗಕ್ಕೆ ಸೇರಿದ್ದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ … Continued