ಗೌತಮ ಅದಾನಿಯ ಬಿಲಿಯನ್‌ ಗಟ್ಟಲೆ ಸಂಪತ್ತು ಕರಗಿಸಿದ್ದ ಹಿಂಡನ್‌ಬರ್ಗ್ ರಿಸರ್ಚ್ ಗೆ ಬೀಗ

ನವದೆಹಲಿ : ಅಮೆರಿಕದ ಶಾರ್ಟ್-ಸೆಲ್ಲಿಂಗ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವ್ಯವಹಾರವನ್ನುಕೊನೆಗೊಳಿಸಲಿದೆ. ಅಂದರೆ ಕಂಪನಿಯ ಬಾಗಿಲು ಮುಚ್ಚಲಿದೆ. ಕಂಪನಿಯ ಸಂಸ್ಥಾಪಕ ನಾಥನ್ ಆಂಡರ್ಸನ್ ಬುಧವಾರ ತಡರಾತ್ರಿ ಇದನ್ನು ಪ್ರಕಟಿಸಿದ್ದಾರೆ. ಸಾಕಷ್ಟು ಚರ್ಚೆ ಮತ್ತು ಚಿಂತನೆಯ ನಂತರ ಕಂಪನಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ನಾಥನ್ ಆಂಡರ್ಸನ್ ಅವರು ಕಂಪನಿಯನ್ನು ಮುಚ್ಚುವುದಕ್ಕೆ ಯಾವುದೇ … Continued

ಅಮೆರಿಕದ ವ್ಯಾಪಾರದ ಕೊರತೆ ೧೨ ವರ್ಷಗಳಲ್ಲೇ ಅತಿ ಹೆಚ್ಚು

ವಾಷಿಂಗ್ಟನ್‌: ಅಮೆರಿಕದ ವ್ಯಾಪಾರ ಕೊರತೆ ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 17.7% ಏರಿಕೆಯಾಗಿ 679 ಬಿಲಿಯನ್ ಡಾಲರ್‌ ಗಳಿಗೆ ತಲುಪಿದೆ. ಅಮೆರಿಕವು ವಿದೇಶದಲ್ಲಿ ಮಾರಾಟ ಮಾಡುವ ಸರಕು ಮತ್ತು ಸೇವೆಗಳ ಮೌಲ್ಯ ಮತ್ತು ಅದು ಖರೀದಿಸುವ ವಸ್ತುಗಳ ನಡುವಿನ ಅಂತರವು 2019 ರಲ್ಲಿ 577 ಬಿಲಿಯನ್ ಡಾಲರ್‌ಗಳಿಗೆ ಏರಿದೆ ಎಂದು ವಾಣಿಜ್ಯ ಇಲಾಖೆ ಶುಕ್ರವಾರ … Continued