ಕರ್ನಾಟಕ ಚುನಾವಣಾ ಪೂರ್ವ ಸಿ ವೋಟರ್ ಸಮೀಕ್ಷೆ ಬಹಿರಂಗ ; ಬಹುಮತ ಯಾವುದಕ್ಕೆ..? ಕಾಂಗ್ರೆಸ್ಸೋ-ಬಿಜೆಪಿಯೋ..? ಅತಂತ್ರವೋ..?
ಬೆಂಗಳೂರು :ಕರ್ನಾಟಕ ಚುನಾವಣೆಯ ಮೇ 10ರಂದು ನಡೆಯಲಿದೆ, ಇದೇ ವೇಳೆ ಚುನಾವಣೆ ಪೂರ್ವದ ಸಿ ವೋಟರ್ ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಲಿದ್ದು, ಸರಳ ಬಹುಮತ ಪಡೆಯಬಹುದು ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 106-116 ಸ್ಥಾನ, ಬಿಜೆಪಿ 79-89 ಸ್ಥಾನ, ಜೆಡಿಎಸ್ 24-34 ಹಾಗೂ ಇತರರು 0-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. … Continued