ಕೋವಿಡ್ ಎಂಟಿಬಾಡಿ ಕಾಕ್ಟೈಲ್ ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡುತ್ತದೆ, ಮಕ್ಕಳಿಗೂ ನೀಡಬಹುದು: ಡಾ. ನರೇಶ್ ಟ್ರೆಹನ್
ಸ್ವಿಟ್ಜರ್ಲೆಂಡ್ ಮೂಲದ ಔಷಧ ತಯಾರಕ ರೋಚೆ ಕಂಪನಿಯ ಎಂಟಿಬಾಡಿ ಕಾಕ್ಟೇಲ್ ಈಗ ಭಾರತದಲ್ಲಿ ಲಭ್ಯವಿದೆ. ಆಂಟಿಬಾಡಿ ಕಾಕ್ಟೈಲ್ ಆಸ್ಪತ್ರೆಗೆ ದಾಖಲಾತಿ ಅಗತ್ಯವನ್ನು ಶೇಕಡಾ 70 ರಷ್ಟು ಕಡಿಮೆ ಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ನೀಡಬಹುದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ನರೇಶ್ ಟ್ರೆಹನ್ ಹೇಳಿದ್ದಾರೆ. ಇಂಡಿಯಾ ಟುಡೆ ಟಿವಿಯೊಂದಿಗೆ ಮಾತನಾಡಿದ ಅವರು, ರೋಚೆ ಕಂಪನಿ … Continued