ನಾಜಿ ಹೋರಾಟಗಾರನ ಗೌರವಿಸಿದ್ದಕ್ಕೆ ವ್ಯಾಪಕ ಟೀಕೆ ನಂತರ ರಾಜೀನಾಮೆ ನೀಡಿದ ಕೆನಡಾದ ಹೌಸ್ ಆಫ್ ಕಾಮನ್ಸ್ ಸ್ಪೀಕರ್
ಒಟ್ಟಾವಾ: ಕೆನಡಾದ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್ ಸ್ಥಾನಕ್ಕೆ ಆಂಥೋನಿ ರೋಟಾ ಅವರು ರಾಜೀನಾಮೆ ನೀಡಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿ ಸೈನಿಕ ಘಟಕದಲ್ಲಿ ಹೋರಾಡಿದ ವ್ಯಕ್ತಿಗೆ ಹೌಸ್ ಆಫ್ ಕಾಮನ್ಸ್ ಗೌರವ ನೀಡಿದ್ದಕ್ಕೆ ವ್ಯಾಪಕವಾದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ವಿಶ್ವದ ಎರಡನೇ ಮಹಾಯುದ್ಧ 2 ರ ಸಮಯದಲ್ಲಿ ನಾಜಿ ಘಟಕದಲ್ಲಿ … Continued