ಕೋವಿಡ್ ಮೃತಪಟ್ಟವರಿಗೆ 4 ಲಕ್ಷ ರೂ. ಪರಿಹಾರ ಸಾಧ್ಯವಿಲ್ಲ, ಇದು ವಿಪತ್ತು ನಿಧಿ ಖಾಲಿ ಮಾಡುತ್ತದೆ: ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ
ನವದೆಹಲಿ: ಕೋವಿಡ್ -19 ನಿಂದ ಮೃತಪಟ್ಟ ಎಲ್ಲರಿಗೂ 4 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕನಿಷ್ಠ ಪರಿಹಾರದ ಮಾನದಂಡಗಳು” ಮತ್ತು ಕೋವಿಡ್ -19 ಮೃತರಿಗೆ ಎಕ್ಸ್-ಗ್ರೇಶಿಯಾ ಪಾವತಿಯನ್ನು ಕೋರಿ ಸಲ್ಲಿಸಿದ್ದ ಪಿಐಎಲ್ ಗೆ ಪ್ರತಿಕ್ರಿಯಿಸಿ ಕೇಂದ್ರವು ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಕೋವಿಡ್ -19ರ ಸಂತ್ರಸ್ತರಿಗೆ 4 ಲಕ್ಷ … Continued