ಬೆಂಗಳೂರು: ಮದ್ಯದ ಅಮಲಿನಲ್ಲಿ ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ; ಸಂಚಾರ ಪೊಲೀಸರ ಪಿಎಸ್‌ಐ ಮೇಲೆ ಹಲ್ಲೆ, ಕಾರು ಬ್ರೋಕರ್ ಬಂಧನ

ಬೆಂಗಳೂರು: ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದ್ದಲ್ಲದೆ, ಸ್ಥಳಕ್ಕೆ ಬಂದ ಸಂಚಾರ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆಯೇ ಹಲ್ಲೆ ನಡೆಸಿ, ಅವರ ಸಮವಸ್ತ್ರ ಹರಿದು ಹುದ್ದೆಯ ಗುರುತಿನ ಸ್ಟಾರ್‌ ಕಿತ್ತುಕೊಂಡ ಆರೋಪದ ಮೇಲೆ 35 ವರ್ಷದ ಕಾರು ಬ್ರೋಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ … Continued