ಸಬ್​ಮರೀನ್ ಮಾಹಿತಿ ಸೋರಿಕೆ: ಕಮಾಂಡರ್ ಸೇರಿ ಮೂವರ ಬಂಧನ

ನವದೆಹಲಿ: ನೌಕಾಪಡೆಯ ಓರ್ವ ಕಮಾಂಡರ್ ಮತ್ತು ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸಿಬಿಐ ಅರೆಸ್ಟ್​ ಮಾಡಿದೆ. ಬಂಧಿತರು ನೌಕಾಪಡೆಯ ಅಪ್​ಗ್ರೇಡೆಡ್ ಸಬ್​ಮರೀನ್​ಗಳ ದಾಖಲೆಯನ್ನು ಲೀಕ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ. ಆದರೆ ಮಾಹಿತಿ ಸೋರಿಕೆ ವಿಚಾರದಲ್ಲಿ ವಿದೇಶಿ ಗುಪ್ತಚರ ಇಲಾಖೆಗಳ ಕೈವಾಡ ಇದೆಯೇ ಎಂಬ ಬಗ್ಗೆ … Continued