ಕ್ರಿಮಿನಲ್ ಕಾನೂನುಗಳ ಮಾರ್ಪಾಡಿಗೆ ಕೇಂದ್ರದಿಂದ ಮೂರು ನೂತನ ಮಸೂದೆಗಳ ಮಂಡನೆ: ʼದೇಶದ್ರೋಹʼ ಕಾನೂನು ರದ್ದು-ಅಮಿತ್ ಶಾ
ನವದೆಹಲಿ: ದೇಶದ ಕ್ರಿಮಿನಲ್ ಕಾನೂನುಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಕೇಂದ್ರ ಸರ್ಕಾರ ಶುಕ್ರವಾರ (ಆಗಸ್ಟ್ ೧೧) ಸಂಸತ್ತಿನಲ್ಲಿ ಮೂರು ನೂತನ ಮಸೂದೆಗಳನ್ನು ಮಂಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಂಸತ್ತಿನಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಉದ್ದೇಶದಿಂದ ಮೂರು ಮಸೂದೆಗಳನ್ನು ಮಂಡಿಸಿದ್ದಾರೆ. ಹಾಗೂ ದೇಶದ್ರೋಹ ಕಾನೂನನ್ನು “ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು” ಎಂದು ಹೇಳಿದ್ದಾರೆ. ರದ್ದುಗೊಳಿಸಲು … Continued