ಪಿಎಂ-ಮಮತಾ ಭೇಟಿ ವಿವಾದ ನಂತರ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ವಾಪಸ್‌ ಕರೆಸಿಕೊಂಡ ಕೇಂದ್ರ ಸರ್ಕಾರ

ನವ ದೆಹಲಿ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಧೋಪಾಧ್ಯಾಯ ಅವರು ಮುಖ್ಯಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ, 1987ರ ಕೇಡರ್ ಐಎಎಸ್ ಅಧಿಕಾರಿಗೆ ತಕ್ಷಣದ ಜಾರಿಗೆ ಬರುವಂತೆ ಕೇಂದ್ರಕ್ಕೆ ಡೆಪ್ಯುಟೇಶನ್ ನೀಡಲಾಗಿದೆ. ಬಂಧೋಪಾಧ್ಯಾಯರ ಅಧಿಕಾರಾವಧಿಯನ್ನು ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯದ ಕೋರಿಕೆಯ ಮೇರೆಗೆ ಕೇಂದ್ರವು ಮೂರು … Continued