ನಾಸಾ ಜೊತೆ ಸೇರಿ ನಿಸ್ಸಾನ್ ಎಲೆಕ್ಟ್ರಿಕ್ ವಾಹನಗಳಿಗೆ ಹಗುರ-ತ್ವರಿತ ಚಾರ್ಜ್ ಬ್ಯಾಟರಿ ಅಭಿವೃದ್ಧಿಪಡಿಸುತ್ತಿರುವ ನಿಸ್ಸಾನ್, ಇದು ಕೆಲವೇ ನಿಮಿಷಗಳಲ್ಲೇ ಪೂರ್ಣ ಚಾರ್ಜ್
ಜಪಾನಿನ ವಾಹನ ತಯಾರಕ ನಿಸ್ಸಾನ್ ಕಂಪನಿಯು ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಜೊತೆಗೆ ಹಗುರವಾದ, ಸುರಕ್ಷಿತವಾದ ಮತ್ತು ತ್ವರಿತವಾಗಿ ಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ವಾಹನಗಳಿಗೆ (EVs) ಬ್ಯಾಟರಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆಲ್-ಸಾಲಿಡ್-ಸ್ಟೇಟ್ ಬ್ಯಾಟರಿಯು ಪ್ರಸ್ತುತ ಬಳಸಲಾಗುವ ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ಬದಲಿಯಾಗಿದೆ. ಇದನ್ನು 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಮತ್ತು … Continued