ಬೆಂಗಳೂರು ಕೋವಿಡ್‌-19 ನಿರ್ವಹಣೆ ವಿಕೇಂದ್ರೀಕರಣ, 28 ಚಿಕಿತ್ಸಾ ಸರದಿ ನಿರ್ಧಾರ ಕೇಂದ್ರಗಳ ವ್ಯವಸ್ಥೆ

ಬೆಂಗಳೂರು: ಕೋವಿಡ್‌ ಆರೋಗ್ಯ ವ್ಯವಸ್ಥೆಯನ್ನು ವಿಕೇಂದ್ರೀಕರಣದ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಮೇ 11 ರಂದು ಬೆಂಗಳೂರು ನಗರದಲ್ಲಿ ಕ್ಷೇತ್ರ ಮಟ್ಟದಲ್ಲಿ ಪ್ರಯೋಗ ನಡೆಸಲು ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಈ ಮಾರ್ಗಸೂಚಿ ಅಡಿ ಆಸ್ಪತ್ರೆ ಅಥವಾ ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿರುವಕೋವಿಡ್‌-19 ರೋಗಿಗಳು 1912 ಅಥವಾ 108 ಕರೆ ಕೇಂದ್ರಗಳಿಗೆ ಕರೆ ಮಾಡದೆಯೇ ತಮ್ಮ … Continued