ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಉಚಿತ ಟಿವಿ ವೀಕ್ಷಣೆ ಸೌಲಭ್ಯ ; 450 ಚಾನೆಲ್‌ ಗಳು ಲಭ್ಯ…!

 ಮುಂಬೈ : ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ (ಬಿಎಸ್‌ಎನ್‌ಎಲ್‌) ತನ್ನ ಚಂದಾದಾರರಿಗೆ ಅನಿಯಮಿತ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ‘ಒಟಿಟಿಪ್ಲೇ’ ಜೊತೆ ಸೇರಿ ಇಂಟರ್ನೆಟ್‌ ಆಧಾರಿತ ‘ಬಿಐಟಿವಿ’ ಎಂಬ ಪ್ಲಾಟ್‌ಫಾರಂ ಸೇವೆ ಆರಂಭಿಸಿದೆ. ಈ ಸೇವೆಯು ಭಾರತದಾದ್ಯಂತ ಬಿಎಸ್‌ಎನ್‌ಎಲ್‌ (BSNL) ಮೊಬೈಲ್ ಬಳಕೆದಾರರಿಗೆ ಪ್ರೀಮಿಯಂ ಚಾನೆಲ್‌ಗಳು ಸೇರಿದಂತೆ 450+ ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ … Continued