ಕುಸ್ತಿಪಟು ಹತ್ಯೆ ಪ್ರಕರಣ: ಜಾಮೀನು ರಹಿತ ವಾರಂಟ್ ನಂತರ ಈಗ ಸುಶೀಲಕುಮಾರ್ ಮಾಹಿತಿಗೆ 1 ಲಕ್ಷ ರೂ.ಬಹುಮಾನ
ನವ ದೆಹಲಿ; ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಕೆಲ ದಿನಗಳ ನಂತರ, ಛತ್ರಸಾಲ ಕ್ರೀಡಾಂಗಣದ ಜಗಳದಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜ್ಯ ಪೊಲೀಸರು ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಕುಸ್ತಿಪಟು ಸುಶೀಲಕುಮಾರ ಪತ್ತೆಗೆ 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರದಿಂದ ಜಾರಿಗೆ ಬರುವಂತೆ ಬಹುಮಾನವನ್ನು ಶಿಫಾರಸು ಮಾಡಲು … Continued