ಲಾಕ್‌ಡೌನ್‌ ಉಲ್ಲಂಘನೆಗೆ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಜಿಲ್ಲಾಧಿಕಾರಿ ತೆಗೆದುಹಾಕಲು ಚತ್ತೀಸ್‌ಗಡ ಸಿಎಂ ಆದೇಶ

ರಾಯ್‌ಪುರ: ಸೂರಜ್‌ಪುರದ ಜಿಲ್ಲಾಧಿಕಾರಿ ಅವರನ್ನು ತೆಗೆಯುವಂತೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಆದೇಶಿಸಿದ್ದಾರೆ. ಕೊರೊನಾ ವೈರಸ್ ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೂರಜ್‌ಪುರದ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಯುವಕನ ಕೆನ್ನೆಗೆ ಹೊಡೆದಿದ್ದು ಹಾಗೂ ಮೊಬೈಲ್‌ ಫೋನ್ ಅನ್ನು ರಸ್ತೆಗೆ ಅಪ್ಪಳಿಸಿ ಒಡೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ನಂತರ ಈ ಆದೇಶ … Continued