ದರ್ಶನ್ ಖೈದಿ ನಂಬರ್ ಹಾಕಿಸಿ ಮಗುವಿಗೆ ಪೊಟೋ ಶೂಟ್ ಮಾಡಿದ ಅಭಿಮಾನಿಗೆ ಸಂಕಷ್ಟ…
ಬೆಂಗಳೂರು : ನಟ ದರ್ಶನ್ ತೂಗುದೀಪ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಿರುವಾಗ ದರ್ಶನ್ ಅಭಿಮಾನಿಯೊಬ್ಬರು ಪುಟ್ಟ ಕಂದಮ್ಮನಿಗೆ ದರ್ಶನ್ ಖೈದಿ ನಂಬರ್ ಇರುವ ಬಟ್ಟೆ ಹಾಗೂ ಕೋಳ ಜೊತೆಗಿಟ್ಟು ಫೋಟೋ ಶೂಟ್ ಮಾಡಿಸಿ ಹುಚ್ಚಾಟ ಮೆರೆದಿದ್ದಾರೆ. ಸದ್ಯ ಈ ಹುಚ್ಚಾಟಕ್ಕೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಯೊಬ್ಬರಿಗೆ ಸದ್ಯ … Continued