ಅತ್ಯಾಚಾರ ಪ್ರಕರಣ: ‘ಯೇಸು ಯೇಸು’ ಪಾದ್ರಿ ಬಜಿಂದರ್ ಸಿಂಗ್ ಗೆ ಜೀವಾವಧಿ ಶಿಕ್ಷೆ
ನವದೆಹಲಿ: ಪಂಜಾಬಿನ ಮೊಹಾಲಿಯ ನ್ಯಾಯಾಲಯವು 2018 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ-ಘೋಷಿತ ಬೋಧಕ ಹಾಗೂ ಕ್ರೈಸ್ತ ಪಾದ್ರಿ ಬಜೀಂದರ್ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. “ಯೇಸು ಯೇಸು ಪ್ರವಾದಿ” ಎಂದು ಜನಪ್ರಿಯತೆ ಪಡೆದಿದ್ದ 42 ವರ್ಷದ ಬಜೀಂದರ್ ಸಿಂಗ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) … Continued