ಪಂಜಾಬಿನಲ್ಲಿ ಪಾದ್ರಿ ಕಾರಿಗೆ ಬೆಂಕಿ; ಚರ್ಚ್‌ನ ಪ್ರತಿಮೆಗೆ ಹಾನಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಂಡೀಗಡ: ಪಂಜಾಬ್‌ನ ತರನ್‌ ತಾರನ್ ಜಿಲ್ಲೆಯಲ್ಲಿ ಜನರ ಗುಂಪೊಂದು ನಿನ್ನೆ ರಾತ್ರಿ ಸ್ಥಳೀಯ ಚರ್ಚ್‌ಗೆ ಬಲವಂತವಾಗಿ ನುಗ್ಗಿ ಯೇಸು ಮತ್ತು ಮೇರಿಯ ಪ್ರತಿಮೆಯನ್ನು ಧ್ವಂಸಗೊಳಿಸಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ. ಸ್ಥಳದ ದೃಶ್ಯಗಳು ಕಾರು ಬೆಂಕಿ ಹೊತ್ತಿಕೊಂಡಿರುವುದನ್ನು ಮತ್ತು ಚರ್ಚ್‌ನೊಳಗೆ ಹಾನಿಗೊಳಗಾದ ಪ್ರತಿಮೆಯನ್ನು ತೋರಿಸುತ್ತವೆ. ಚರ್ಚ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೆಂಪು ಶಿರಸ್ತ್ರಾಣವನ್ನು ಧರಿಸಿದ ವ್ಯಕ್ತಿಯೊಬ್ಬರು ವಿಗ್ರಹಕ್ಕೆ … Continued