ನಗರಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು.. ಆದರೆ ಸಂಭ್ರಮ ಪಡಲು ಅಭ್ಯರ್ಥಿಯೇ ಇಲ್ಲ
ರಾಮನಗರ: ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಪ್ರಚಂಡ ಗೆಲುವು ಸಾಧಿಸಿದ್ದಾರೆ. ಆದರೆ ಗೆಲುವಿನ ಸಂಭ್ರಮಾಚರಣೆ ಮಾಡಲು ಈ ಅಭ್ಯರ್ಥಿಯೇ ಇಲ್ಲ. ಶುಕ್ರವಾರ ಮತ ಎಣಿಕೆ ನಡೆದಾಗ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು 917 ಮತಗಳನ್ನ ಪಡೆದು 810 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಆದರೆ ಇವರುಒಂದು ದಿನ ಮೊದಲು ಅಂದರೆ ಗುರುವಾರ ಕೊರೊನಾ ಸೋಂಕಿನಿಂದ … Continued