ನಾನು ಇನ್ನೊಬ್ಬ ಆಯೆಷಾ ಆಗಲು ಬಯಸುವುದಿಲ್ಲ: ವರದಕ್ಷಿಣೆಗೆಂದು ಹಿಂಸೆಗೊಳಗಾಗಿದ್ದೇನೆ ಎನ್ನುವ ಮುಸ್ಲಿಂ ಮಹಿಳೆ ವಿಡಿಯೋ ಈಗ ವೈರಲ್‌

ವರದಕ್ಷಿಣೆ ಕಾರಣದಿಂದಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹಿನಾ ಖಾನ್ ಎಂಬ ಮುಸ್ಲಿಂ ಮಹಿಳೆ ತನ್ನ ಜೀವ ಉಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಕ್ಷಿಣೆ ಕಾರಣದಿಂದಾಗಿ ತನ್ನ ಕುಟುಂಬದವರು ತನ್ನನ್ನು ಹಿಂಸೆಗೆ ಒಳಪಡಿಸುತ್ತಿದ್ದಾರೆ ಎಂದು ಹಿನಾ ಖಾನ್‌ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ತಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ, … Continued