ಆಹಾರದ ಪ್ಯಾಕೆಟ್ಗಳಲ್ಲಿ ತುಂಬಿ ಸಾಗಿಸುತ್ತಿದ್ದ ₹ 2,000 ಕೋಟಿ ಮೌಲ್ಯದ ಕೊಕೇನ್ ದೆಹಲಿಯಲ್ಲಿ ವಶ…!
ನವದೆಹಲಿ: ಒಂದು ವಾರದಲ್ಲಿ, ದೆಹಲಿಯಲ್ಲಿ ₹ 7,000 ಕೋಟಿಗೂ ಹೆಚ್ಚು ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕವು ಗುರುವಾರ ದೆಹಲಿಯ ರಮೇಶ ನಗರದಲ್ಲಿ ಮಾದಕವಸ್ತು ಜಾಲವನ್ನು ಭೇದಿಸಿದ್ದು, ತಿಂಡಿ ಪ್ಯಾಕೆಟ್ಗಳಲ್ಲಿ ತುಂಬಿದ ₹ 2,000 ಕೋಟಿ ಮೌಲ್ಯದ 200 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದೆ. ದೆಹಲಿ ಪೊಲೀಸರ ವಿಶೇಷ ಘಟಕವು ಜಿಪಿಎಸ್ … Continued