ತಪ್ಪು ಮಾಹಿತಿ-ಕೋಮು ಸೌಹಾರ್ದತೆ ಕದಡುವ 45 ಯೂ ಟ್ಯೂಬ್ ವೀಡಿಯೊ ನಿಷೇಧಿಸಿದ ಸರ್ಕಾರ
ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆನ್ಲೈನ್ ವೀಡಿಯೊ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ – ಯೂಟ್ಯೂಬ್ಗೆ 10 ಚಾನಲ್ಗಳ 45 ವೀಡಿಯೊಗಳನ್ನು ನಿರ್ಬಂಧಿಸಲು ನಿರ್ದೇಶಿಸಿದೆ. ನಿರ್ಬಂಧಿಸಲಾದ ವೀಡಿಯೊಗಳು ಒಟ್ಟು 1.30 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದವು. ಯೂ ಟ್ಯೂಬರ್ ಧ್ರುವ ರಾಥೀ ಅವರ ವೀಡಿಯೊ ಇದರಲ್ಲಿ ಸೇರಿದೆ. ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ … Continued