ಎನ್‌ಐಆರ್ ಎಫ್ 2023 ಶ್ರೇಯಾಂಕ: ಒಟ್ಟಾರೆ ವಿಭಾಗದಲ್ಲಿ ಐಐಟಿ ಮದ್ರಾಸಿಗೆ ಅಗ್ರಸ್ಥಾನ, ಬೆಂಗಳೂರು ಐಐಎಸ್ ಸಿಗೆ 2ನೇ ಸ್ಥಾನ ; ಸಂಪೂರ್ಣ ಪಟ್ಟಿ ಇಲ್ಲಿದೆ
ನವದೆಹಲಿ: ಎನ್‌ಐಆರ್‌ಎಫ್ (NIRF ) 2023ರ ಶ್ರೇಯಾಂಕಗಳನ್ನು ಸೋಮವಾರ (ಜೂನ್ 5) ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ ಈ ವರ್ಷವೂ ಒಟ್ಟಾರೆ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಲೂರಿನ ಭಾರತಿಯ ವಿಜ್ಞಾನ ಸಂಸ್ಥೆ (IISc) ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಐಐಟಿ (IIT) ದೆಹಲಿ ಮೂರನೇ ಸ್ಥಾನದಲ್ಲಿದೆ. ಐಐಟಿ ಮದ್ರಾಸ್ 86.69% … Continued