ಗೋವಾ ಚುನಾವಣಾ ಫಲಿತಾಂಶ: ಆಡಳಿತ ವಿರೋಧಿ ಅಲೆಯನ್ನೇ ಸೋಲಿಸಿದ ಬಿಜೆಪಿ, ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟ ಕಾಂಗ್ರೆಸ್…!
ಪಣಜಿ: ಗೋವಾ ವಿಧಾನಸಭೆಯ 40 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕೊನೆಯಲ್ಲಿ ನೆಕ್ ಟು ನೆಕ್ ಹಣಾಹಣಿಯ ನಂತರ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕೇಔಲ ಒಂದು ಸ್ಥಾನದಿಂದಾಗಿ ಸರಳ ಬಹುತಮದಿಂದ ವಂಚಿತವಾಗಿದೆ. ಆದರೆ ಕರಾವಳಿ ರಾಜ್ಯದಲ್ಲಿ ಸತತ ಮೂರನೇ ಸರ್ಕಾರವನ್ನು ರಚಿಸಲು … Continued