ವ್ಯಕ್ತಿಯ ಆಕ್ಷೇಪಾರ್ಹ ಫೋಟೋ ಲೀಕ್ ಮಾಡಿದ ಆನ್ಲೈನ್ ಸಾಲ ನೀಡುವ ಕಂಪನಿ : ಹೆಂಡತಿ, ಮಕ್ಕಳೊಂದಿಗೆ ವ್ಯಕ್ತಿ ಆತ್ಮಹತ್ಯೆ
ಭೋಪಾಲ್: ಸಾಲದ ಆ್ಯಪ್ ಕಂಪನಿಯೊಂದು 17 ಲಕ್ಷ ರೂಪಾಯಿ ಪಾವತಿಸುವಂತೆ ಕುಟುಂಬಕ್ಕೆ ಒತ್ತಡ ಹೇರಿದ್ದರಿಂದ ಹಾಗೂ ಆ ವ್ಯಕ್ತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆದುಕೊಂಡು ಆತನ ಸಂಪರ್ಕ ಲಿಸ್ಟ್ಗೆ ಆಕ್ಷೇಪಾರ್ಹ ಫೋಟೋವನ್ನು ಸೋರಿಕೆ ಮಾಡಿದ ನಂತರ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಭೋಪಾಲ್ನಲ್ಲಿ ನಡೆದಿದೆ. 38 ವರ್ಷದ ವ್ಯಕ್ತಿ ಮತ್ತು … Continued