ಮದುವೆ ಮನೆಗಳು, ಬಿಸಿಲಿಗೆ ಮೈಯೊಡ್ಡುವವರಿಗೆ ಬರುವುದಿಲ್ಲವೆಂಬ ಭ್ರಮೆಯಿಂದ ಗ್ರಾಮೀಣದಲ್ಲಿ ಕೊರೊನಾ ಉಲ್ಬಣ

ಬೆಂಗಳೂರು: ಮಹಾಮಾರಿ ಕೊರೊನಾ ಈಗ ಬೆಂಗಳೂರು ಮಹಾನಗರದಲ್ಲಿ ಕಡಿಮೆಯಾಗುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿ ಮುಖಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವ್ಯಾಪಿಸುತ್ತಿದೆ. ಈ ಕಾರಣಕ್ಕಾಗಿಯೇ ಈಗ ಒಂದೊಂದೇ ಜಿಲ್ಲೆಗಳಲ್ಲಿ ಈಗ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ,ಚಿಕ್ಕಮಗಳೂರು, ಕೊಪ್ಪಳ. ಬಳ್ಳಾರಿ, ಕಲಬುರಗಿ,ಹಾಸನ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಹಾಲು, ವೈದ್ಯಕೀಯ ಸೇವೆ ಹೋರತು … Continued