ಭಾರತದಲ್ಲಿ 54 ದಿನಗಳಲ್ಲಿ ಅತಿಕಡಿಮೆ ದೈನಂದಿನ ಕೊರೊನಾ ಸೋಂಕು, ಐದು ವಾರಗಳಲ್ಲಿ ಅತಿಕಡಿಮೆ ಸಾವು ದಾಖಲು..!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶವು 1.27 ಲಕ್ಷ ಸೋಂಕುಗಳನ್ನು ದಾಖಲಿಸಿದ್ದು, ಇದು ಭಾರತವು ಕಳೆದ 54 ದಿನಗಳಲ್ಲಿ ದಾಖಲಿಸಿದ ಕಡಿಮೆ ದೈನಂದಿನ ಕೋವಿಡ್ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಂದೇ ದಿನದಲ್ಲಿ 2,55,287 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಂದಿನ ಚೇತರಿಕೆಗಳು ಸತತ 19 ದಿನಗಳಿಂದ ಹೊಸ … Continued