ಕೊವೊವಾಕ್ಸ್ ಪ್ರಯೋಗ ಭಾರತದಲ್ಲಿ ಆರಂಭ, ಸೆಪ್ಟೆಂಬರ್ ವೇಳೆಗೆ ತಯಾರಿಕೆ: ಎಸ್‌ಐಐ
ನವ ದೆಹಲಿ: ಕೋವಿಡ್ -19 ಲಸಿಕೆ ಕೊವೊವಾಕ್ಸ್‌ನ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಪ್ರಾರಂಭವಾಗಿದ್ದು, ಈ ವರ್ಷದ ಸೆಪ್ಟೆಂಬರ್ ವೇಳೆಗೆ ಇದನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದರ್ ಪೂನವಾಲಾ ಶನಿವಾರ ಹೇಳಿದ್ದಾರೆ. ಆಗಸ್ಟ್ 2020ರಲ್ಲಿ, ಅಮೆರಿಕ ಮೂಲದ ಲಸಿಕೆ ತಯಾರಕ ನೊವಾವಾಕ್ಸ್, ಇಂಕ್ ಕಡಿಮೆ ಮತ್ತು … Continued