ಜುಲೈನಿಂದ ಮಕ್ಕಳ ಮೇಲೆ ನೋವಾವಾಕ್ಸ್ ಪ್ರಯೋಗಕ್ಕೆ ಸಿದ್ಧತೆ

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಇಳಿ‌ಮುಖವಾಗುತ್ತಿರುವ ನಡುವೆ ಮೂರನೇ ಅಲೆಯ ಸಂಭವನೀಯ ಮುನ್ನೆಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಈ ಮಧ್ಯೆ ಭಾರತೀಯ ಸೆರಂ ಸಂಸ್ಥೆ ಜುಲೈ ತಿಂಗಳಿನಿಂದ “ನೋವಾವಾಕ್ಸ್” ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಕ್ಕೆ ಸಿದ್ದತೆ ಮಾಡಿಕೊಂಡಿದೆ. ಭಾರತೀಯ ಸೆರಂ ಸಂಸ್ಥೆ ಮತ್ತು ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಜತೆಗೂಡಿ “ನೋವಾವಾಕ್ಸ್” ಲಸಿಕೆಯನ್ನು ಉತ್ಪಾದನೆ … Continued

ಕೊವೊವಾಕ್ಸ್ ಪ್ರಯೋಗ ಭಾರತದಲ್ಲಿ ಆರಂಭ, ಸೆಪ್ಟೆಂಬರ್ ವೇಳೆಗೆ ತಯಾರಿಕೆ: ಎಸ್‌ಐಐ

ನವ ದೆಹಲಿ: ಕೋವಿಡ್ -19 ಲಸಿಕೆ ಕೊವೊವಾಕ್ಸ್‌ನ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಪ್ರಾರಂಭವಾಗಿದ್ದು, ಈ ವರ್ಷದ ಸೆಪ್ಟೆಂಬರ್ ವೇಳೆಗೆ ಇದನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದರ್ ಪೂನವಾಲಾ ಶನಿವಾರ ಹೇಳಿದ್ದಾರೆ. ಆಗಸ್ಟ್ 2020ರಲ್ಲಿ, ಅಮೆರಿಕ ಮೂಲದ ಲಸಿಕೆ ತಯಾರಕ ನೊವಾವಾಕ್ಸ್, ಇಂಕ್ ಕಡಿಮೆ ಮತ್ತು … Continued

೧೦ ಕೋಟಿ ಕೊವಿಡ್‌ ಲಸಿಕೆ ಖರೀದಿಗೆ ಆದೇಶ ನೀಡಿದ ಕೇಂದ್ರ

ನವ ದೆಹಲಿ: ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ, ಕೋವಿಶೀಲ್ಡ್‌ನ 10 ಕೋಟಿ ಡೋಸ್‌ಗಳನ್ನು ಪೂರೈಸಲು ಕೇಂದ್ರವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (ಎಸ್‌ಐಐ) ಹೊಸ ಖರೀದಿ ಆದೇಶ ನೀಡಿದೆ. ಸಾರ್ವಜನಿಕ ವಲಯದ ಸಂಸ್ಥೆಯಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಮಾರ್ಚ್ 12 ರಂದು ಪುಣೆ ಮೂಲದ ಎಸ್‌ಐಐನಲ್ಲಿ ಸರ್ಕಾರ ಮತ್ತು ನಿಯಂತ್ರಣ … Continued

ಅರೆರೆರೆ…ಈಗ ಸೀರಂ ಇನ್ಸ್ಟಿಟ್ಯೂಟ್‌, ಭಾರತ ಬಯೋಟೆಕ್‌ಗೂ ಒಳನುಸುಳುವ ಚೀನಾ ಹ್ಯಾಕರ್‌ಗಳು…!!

ಮುಂಬೈ: ಚೀನಾದ ವಿಚ್ಛಿದ್ರಕಾರಕ ಪ್ರಯತ್ನಗಳು ವಿದ್ಯುತ್ ಕಡಿತ ಉಂಟು ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಭಾರತೀಯ ಲಸಿಕೆ ತಯಾರಕರ ಐಟಿ ವ್ಯವಸ್ಥೆಗಳನ್ನೂ ಹ್ಯಾಕಿಂಗ್ ಮಾಡುತ್ತವೆ…! ಇತ್ತೀಚಿನ ದಿನಗಳಲ್ಲಿ ಚೀನಿಯರು ಹೊಂಚು ಹಾಕಿರುವ ಇಂತಹ ಎರಡು ಕಂಪನಿಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ … Continued

ಸೀರಮ್ ಇನ್‌ಸ್ಟಿಟ್ಯೂಟ್ ಬೆಂಕಿ ಅವಘಡ:ಮಧ್ಯಂತರ ವರದಿ ಸಲ್ಲಿಕೆ

ಪುಣೆ: ಜನವರಿ 21 ರಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆವರಣದಲ್ಲಿ ನಡೆದ ಅಗ್ನಿಶಾಮಕ ಘಟನೆ ಕುರಿತು ನಡೆಸಿದ ತನಿಖೆಯ ಪ್ರಗತಿಯ ಬಗ್ಗೆ ಹಡಪ್ಸರ್ ಪೊಲೀಸ್ ಠಾಣೆ ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದು, ಈ ಘಟನೆಯಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಲಸಿಕೆ ತಯಾರಕ ಎಸ್‌ಐಐನ ಕ್ಯಾಂಪಸ್‌ಗಳಲ್ಲಿ ಒಂದರೊಳಗೆ … Continued