ನಕಲಿ ಕೋವಿಡ್‌ ಲಸಿಕೆ ಪತ್ತೆ ಹಚ್ಚುವುದು ಹೇಗೆ?: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಜನರು ಪಡೆದ ಕೋವಿಡ್‌ ಲಸಿಕೆ ನಕಲಿಯೇ ಅಸಲಿಯೇ ಎಂಬುವುದನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಕೋವಿಶೀಲ್ಡ್‌ ಲಸಿಕೆಗಳ ನಕಲಿ ಮಾದರಿ ಕಂಡು ಬಂದಿದೆ ಎಂದು ಹೇಳಿದ ಒಂದು ದಿನದ ನಂತರ ಕೇಂದ್ರ ಸರ್ಕಾರ ಕೋವಿಡ್‌ … Continued

ಕೋವಿಶೀಲ್ಡ್, ಕೋವಾಕ್ಸಿನ್, ಸ್ಪುಟ್ನಿಕ್ ವಿ, ಮಾಡರ್ನಾ ಲಸಿಕೆಗಳು ಗರ್ಭಿಣಿಯರಿಗೆ,ಹಾಲುಣಿಸುವ ತಾಯಂದಿರಿಗೆ ಸುರಕ್ಷಿತ: ಡಾ ವಿ.ಕೆ.ಪಾಲ್‌

ನವದೆಹಲಿ: ಸರ್ಕಾರದಿಂದ ಅಂಗೀಕರಿಸಲ್ಪಟ್ಟ ಕೋವಿಶೀಲ್ಡ್, ಕೊವಾಕ್ಸಿನ್, ಸ್ಪುಟ್ನಿಕ್ ವಿ ಮತ್ತು ಮೊಡೆರ್ನಾ ಎಂಬ ನಾಲ್ಕು ಕೋವಿಡ್ -19 ಲಸಿಕೆಗಳು ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಾಗಿದೆ. ಅವರ ವ್ಯಾಕ್ಸಿನೇಷನ್ ಸಲಹೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಮಂಗಳವಾರ ಹೇಳಿದ್ದಾರೆ. ಲಸಿಕೆಗಳಿಗೆ ಬಂಜೆತನದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಡಾ.ವಿ.ಕೆ ಪಾಲ್ … Continued

ವರ್ಷಕ್ಕೆ  20 ಕೋಟಿ ಡೋಸ್‌ ಉತ್ಪಾದನೆ ಹೆಚ್ಚಳಕ್ಕೆ ಯೋಜನೆ: ಭಾರತ್‌ ಬಯೋಟೆಕ್‌

ನವ ದೆಹಲಿ: ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೊವಾಕ್ಸಿನ್ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ ಹೆಚ್ಚುವರಿಯಾಗಿ 20 ಕೋಟಿ ಡೋಸ್‌ ಹೆಚ್ಚಿಸಲು ಯೋಜಿಸುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಲಸಿಕೆ ತಯಾರಕ ತನ್ನ ಅಂಗಸಂಸ್ಥೆಯ ಅಂಕಲೇಶ್ವರ (ಗುಜರಾತ್) ಆಧಾರಿತ ಸೌಲಭ್ಯದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಜಿಎಂಪಿ ಮತ್ತು ಜೈವಿಕ ಸುರಕ್ಷತೆಯ ಕಠಿಣ ಮಟ್ಟದಲ್ಲಿ ನಿಷ್ಕ್ರಿಯಗೊಳಿಸಿದ … Continued

ದೇಶೀಯ ಕೋವಿಡ್‌ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಭಾರತ್ ಬಯೋಟೆಕ್‌ ಸೇರಿ ನಾಲ್ಕು ಸಂಸ್ಥೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವು

ನವ ದೆಹಲಿ: ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಉತ್ಪಾದನೆ ಹೆಚ್ಚಿಸಲು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಶುಕ್ರವಾರ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಮತ್ತು ಹ್ಯಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ಆರ್ಥಿಕ ನೆರವು ಪ್ರಕಟಿಸಿದೆ. ಅನುದಾನದಲ್ಲಿ, ಲಸಿಕೆಯ ಸಹ-ಡೆವಲಪರ್ ಭಾರತ್ ಬಯೋಟೆಕ್ ತನ್ನ ಹೊಸ ಬೆಂಗಳೂರು ಸೌಲಭ್ಯವನ್ನು ಕೋವಾಕ್ಸಿನ್ … Continued