ಕುಂಭಮೇಳದಿಂದ ಬಂದ ಅತ್ತೆಯಿಂದ ವೈದ್ಯರಿಗೆ ಕೊರೋನಾ, ವೈದ್ಯರಿಂದ ಮತ್ತೆ 13 ಮಂದಿಗೆ…!
ಬೆಂಗಳೂರು: ಬೆಂಗಳೂರಿನ ಸ್ಪಂದನ ಹೆಲ್ತ್ಕೇರ್ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರಿಂದ ಅಲ್ಲಿನ 11 ರೋಗಿಗಳಿಗೆ ಹಾಗೂ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಮನೋವೈದ್ಯರೊಬ್ಬರಿಗೆ ಕುಂಭಮೇಳದಿಂದ ಮರಳಿದ ಅವರ ಅತ್ತೆಯಿಂದ ಸೋಂಕು ತಗುಲಿದ್ದು, ಅವರಿಂದ ಹನ್ನೊಂದು ರೋಗಿಗಳು ಮತ್ತು ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ವೈದ್ಯರ ಕುಟುಂಬದ 18 ಜನರಿಗೂ ಕೊರೋನಾ ಪಾಸಿಟಿವ್ … Continued