ಕೋವಿಡ್-19 ಸವಾಲು: ಮನೆ ಬಾಗಿಲಿಗೆ ಲಸಿಕೆ ನೀಡಲು ಚೆನ್ನೈ ಪಾಲಿಕೆ ಪ್ರಯತ್ನ
ಚೆನ್ನೈ: ಕೋವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಕೊನೆಗೊಳಿಸಲು ಲಸಿಕೆಗಳು ಒಂದು ನಿರ್ಣಾಯಕ ಸಾಧನವಾಗಿದೆ. ಆದಾಗ್ಯೂ, ಲಸಿಕೆ ಕೇಂದ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದರಿಂದ, ಈ ಸ್ಥಳಗಳು ಕೋವಿಡ್-19 ಸೋಂಕುಗಳ ಸಂಭಾವ್ಯ ತಾಣಗಳಾಗಬಹುದಾಗಿದೆ.ಈ ಸಮಸ್ಯೆಯನ್ನು ಹೋಗಲಾಡಿಸಲು, ಚೆನ್ನೈ ಕಾರ್ಪೊರೇಷನ್ ನಗರವಾಸಿಗಳಿಗೆ ಮನೆ ಬಾಗಿಲಿಗೆ ಲಸಿಕೆ ನೀಡುವ ಪ್ರಯತ್ನವನ್ನು ಪ್ರಾರಂಭಿಸಿದೆ. ನಗರದ ನಿವಾಸಿಗಳ ಕಲ್ಯಾಣ ಸಂಘ (Residents Welfare … Continued