ಕೋವಿಡ್ -19: ರಷ್ಯಾದ ಲಸಿಕೆಯ ಎರಡನೇ ಬ್ಯಾಚ್ ಸ್ಪುಟ್ನಿಕ್ ವಿ ಹೈದರಾಬಾದಿಗೆ ಆಗಮನ
ಹೈದರಾಬಾದ್:ಕೊರೊನಾ ವೈರಸ್ ಎರಡನೇ ಅಲೆ ಉಲ್ಬಣದ ಮಧ್ಯೆಯೇ ರಷ್ಯಾದ ಎರಡನೇ ಬ್ಯಾಚ್ ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಭಾನುವಾರ ಬೆಳಿಗ್ಗೆ ಹೈದರಾಬಾದಿಗೆ ಆಗಮಿಸಿದೆ. ಲಸಿಕೆ ಪ್ರಮಾಣಗಳ ತೀವ್ರ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಇದು ಬಂದಿದೆ ಮತ್ತು ಇದು ದೇಶಾದ್ಯಂತ ಲಸಿಕಾ ಅಭಿಯಾನದ ವೇಗ ಹೆಚ್ಚಿಸಲು ಪೂರಕವಾಗಲಿದೆ. ಮೇ 1 ರಂದು, ಸ್ಪುಟ್ನಿಕ್ ವಿ ಅವರ … Continued