ಸದ್ಯ ನನ್ನ ಮುಂದಿರುವ ಸವಾಲುಗಳಲ್ಲಿ ಪ್ರವಾಹ, ಕೋವಿಡ್ 3.0 ಸಹ ಸೇರಿದೆ, ಹೈಕಮಾಂಡ್ ನಿರೀಕ್ಷೆ ಉಳಿಸಿಕೊಳ್ಳುತ್ತೇನೆ : ನೂತನ ಸಿಎಂ ಬೊಮ್ಮಾಯಿ
ಟಾಟಾ ಮೋಟಾರ್ಸ್ ಉದ್ಯೋಗಿಯಿಂದ ಕರ್ನಾಟಕದ ಮುಖ್ಯಮಂತ್ರಿಯಾಗುವ ವರೆಗೆ, ರಾಜಕೀಯದಲ್ಲಿ ಬಸವರಾಜ್ ಬೊಮ್ಮಾಯಿ ನಡೆದು ಬಂದ ದಾರಿ ತಿರುವುಗಳಿಂದ ಕೂಡಿದೆ. ಬುಧವಾರ ಕರ್ನಾಟಕ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತನ್ನನ್ನು ಉನ್ನತ … Continued