ಕಸದ ಲಾರಿಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳ ಸಾಗಣೆ
ರಾಜನಂದಗಾಂವ: ಛತ್ತೀಸಗಢ ರಾಜ್ಯದ ರಾಜನಂದಗಾಂವನಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಆರೋಗ್ಯ ಕಾರ್ಯಕರ್ತರು ಕಸ ತುಂಬುವ ಲಾರಿಗಳಲ್ಲಿ ಶವಾಗಾರಕ್ಕೆ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆಂಬುಲೆನ್ಸ್‌ಗಳು ಹಾಗೂ ಶವಸಾಗಣೆ ವಾಹನಗಳ ಕೊರತೆಯಿಂದಾಗಿ ಮೃತದೇಹಗಳನ್ನು ಕಸ ತುಂಬುವ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ವಿಡಿಯೋದಲ್ಲಿ ಶವಗಳನ್ನು ಕಸದ ಲಾರಿಗೆ ಎಸೆಯುತ್ತಿರುವ ದೃಷ್ಯಗಳಿವೆ. ಈ ಘಟನೆ ಕುರಿತು ರಾಜ್ಯ ಸರಕಾರ ಅಥವಾ ಆರೋಗ್ಯ … Continued