ಮಹಾರಾಷ್ಟ್ರ: ಕೋವಿಡ್‌ ಡೆಲ್ಟಾ ಪ್ಲಸ್ ರೂಪಾಂತಕ್ಕೆ ಎರಡೂ ಲಸಿಕೆ ಪಡೆದ ಮಹಿಳೆ ಸಾವು, ಇದೇ ಸೋಂಕಿಗೆ ರಾಯಗಡದಲ್ಲಿ ಮತ್ತಿಬ್ಬರು ಸಾವು

ಮುಂಬೈ: ಗುರುವಾರ, 63 ವರ್ಷದ ಸಂಪೂರ್ಣ ಲಸಿಕೆ ಹಾಕಿದ ಮಹಿಳೆ ಮುಂಬೈನ ಘಾಟ್‌ಕೋಪರ್‌ನಲ್ಲಿ ಕೋವಿಡ್ -19 ರ ಡೆಲ್ಟಾ ಪ್ಲಸ್‌ ರೂಪಾಂತರದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ರಾಯಗಡದಲ್ಲಿ ಇನ್ನೂ ಇಬ್ಬರು ರೋಗಿಗಳು ಸಾಂಕ್ರಾಮಿಕ ಕೊರೊನಾ ವೈರಸ್‌ ಡೆಲ್ಟಾ ಪ್ಲಸ್‌ ರೂಪಾಂತರಕ್ಕೆ ಸಾವಿಗೀಡಾಗಿದ್ದಾರೆ. ಮೃತಪಟ್ಟ ಇಬ್ಬರೂ ಕ್ರಮವಾಗಿ ರಾಯಗಡದ ಉರಾನ್ ಮತ್ತು ನಾಗೋಥಾನೆ ಪ್ರದೇಶಗಳ … Continued