ಕೋವಿಡ್ ಎರಡನೇ ಅಲೆ: ಪದೇಪದೇ ಕೇಳಲ್ಪಟ್ಟ ಪ್ರಶ್ನೆಗಳಿಗೆ ದೇಶದ ಅತ್ಯುನ್ನತ ತಜ್ಞ ವೈದ್ಯರಿಂದ ಉತ್ತರ
ಕೋವಿಡ್ -19 ರ ಎರಡನೇ ಅಲೆಯು ದೇಶಾದ್ಯಂತ ವ್ಯಾಪಿಸುತ್ತಿದ್ದಂತೆ, ಇಂಡಿಯಾ ಟುಡೆ ಟಿವಿ ಕನ್ಸಲ್ಟಿಂಗ್ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ಅವರು ಕೊರೊನಾ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ದೇಶದ ಉನ್ನತ ವೈದ್ಯರೊಂದಿಗೆ ಮಾತನಾಡಿದ್ದಾರೆ. ಈ ಪ್ರಶ್ನೋತ್ತರಗಳ ಆಯ್ದ ಭಾಗಗಳನ್ನು ಕೊಡಲಾಗಿದೆ. ಪ್ರಶ್ನೆ: ಭಾರತದಲ್ಲಿ ಕೋವಿಡ್‌ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚು ಅಪಾಯಕಾರಿ … Continued