ಕಳೆದ 15 ದಿನಗಳಲ್ಲಿ ದೆಹಲಿ ನಿವಾಸಿಗಳಲ್ಲಿ 500% ರಷ್ಟು ಹರಡಿದ ಕೋವಿಡ್: ಸಮೀಕ್ಷೆ
ನವದೆಹಲಿ: : ಕಳೆದ 15 ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ತಮ್ಮ ನಿಕಟ ಸಂಪರ್ಕ ಜಾಲದಲ್ಲಿ ಕೋವಿಡ್‌ಗೆ ಒಳಗಾಗುರುವುದಾಗಿ ಎಂದು ವರದಿ ಮಾಡುವವರ ಸಂಖ್ಯೆ 500% ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆಯೊಂದಕ್ಕೆ ಪ್ರತಿಕ್ರಿಯಿಸಿದ ದೆಹಲಿ-ಎನ್‌ಸಿಆರ್‌ನ ಸುಮಾರು 19 ಪ್ರತಿಶತ ನಿವಾಸಿಗಳು ತಮ್ಮ ನಿಕಟ ಸಂಪರ್ಕ ಜಾಲದಲ್ಲಿ ಕಳೆದ 15 ದಿನಗಳಲ್ಲಿ ಕೋವಿಡ್ ಹೊಂದಿರುವ ಒಬ್ಬ ಅಥವಾ … Continued