ಕೋವಾಕ್ಸಿನ್ -ಕೋವಿಶೀಲ್ಡ್ ಮಿಶ್ರಣದಿಂದ ಉತ್ತಮ ಫಲಿತಾಂಶ :ಐಸಿಎಂಆರ್
ನವದೆಹಲಿ: ಕೋವಿಡ್ ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಮಿಶ್ರಣ ಮತ್ತು ಹೊಂದಾಣಿಕೆಯ ಕುರಿತಾದ ತನ್ನ ಅಧ್ಯಯನವು ಉತ್ತಮ ಫಲಿತಾಂಶಗಳನ್ನು ತೋರಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಶಿಫಾರಸಿನ ನಂತರ ನಡೆಸಿದ ಅಧ್ಯಯನವು ಸಂಯೋಜನೆಯು ಸುರಕ್ಷಿತವಾಗಿದೆ ಎಂದು ಗಮನಿಸಿದೆ. ಇದೇ ವೇಳೆ ಆರೋಗ್ಯ ಸಚಿವರಾದ ಭಾರತಿ … Continued