18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ: ವೆಬ್‌ಸೈಟಿನಲ್ಲಿ ನೋಂದಣಿ ಹೀಗೆ ಮಾಡಬೇಕು

ನವ ದೆಹಲಿ: 18 ವರ್ಷ ಮೇಲ್ಪಟ್ಟವರ ಕೊರೊನಾ ಲಸಿಕಾ ನೋಂದಣಿಗೆ ಕ್ಷಣಗಣನೇ ಆರಂಭವಾಗಿದ್ದು, ಏಪ್ರಿಲ್​ 28ರಿಂದ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ)ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್​.ಎಸ್​. ಶರ್ಮಾ ಅವರು ಗುರುವಾರ ತಿಳಿಸಿದ್ದಾರೆ. ಹದಿನೆಂಟು ವರ್ಷ ಮೇಲ್ಪಟ್ಟವರು ಸರ್ಕಾರದ ಕೋವಿನ್ (COWIN.GOV.IN) ವೆಬ್​ಸೈಟ್​ನಲ್ಲಿ ಏಪ್ರಿಲ್​ 24ರಿಂದ ನೋಂದಣಿ ಮಾಡಿಕೊಳ್ಳಬಹುದು. ಲಸಿಕಾ ಪ್ರಕ್ರಿಯೆ … Continued