3 ತಿಂಗಳ ಕಾಲ ವೈದ್ಯಕೀಯ ವಿದ್ಯಾರ್ಥಿನಿಯಂತೆ ನಟಿಸಿ ಕಾಲೇಜು ರ‍್ಯಾಗಿಂಗ್ ಪ್ರಕರಣ ಭೇದಿಸಿದ ಈ ಮಹಿಳಾ ಪೊಲೀಸ್…!

ಭೋಪಾಲ್: ಅವಳು ಪ್ರತಿನಿತ್ಯ ಕಾಲೇಜಿನಲ್ಲಿ ಇರುತ್ತಿದ್ದಳು, ಭುಜದ ಮೇಲೆ ಬ್ಯಾಗ್ ಹಾಕಿಕೊಂಡು, ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ, ಕ್ಯಾಂಟೀನ್‌ನಲ್ಲಿ, “ಬಂಕಿಂಗ್” ಕ್ಲಾಸ್‌ನಲ್ಲಿ ಸಮಯ ಕಳೆಯುತ್ತಿದ್ದಳು, ಎಲ್ಲ ವಿದ್ಯಾರ್ಥಿಯಂತೆ ಸಹಜವಾಗಿ ಪಾಠ ಕೇಳುವುದು-ಹರಟೆ ಹೊಡೆಯುವುದು. ಆದರೆ ಅದರಲ್ಲೊಂದು ವಿಶೇಷತೆಯಿತ್ತು. ಅದೆಂದರೆ ಅವಳು ಕ್ಯಾಂಪಸ್‌ನಲ್ಲಿ ರ್ಯಾಗಿಂಗ್ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುತ್ತಿದ್ದ ರಹಸ್ಯ ಪೊಲೀಸ್ ಆಗಿದ್ದಳು…! ಈ ಮಹಿಳಾ ಪೊಲೀಸ್‌ ಪೇದೆ … Continued