29 ನಿಮಿಷಗಳ ಕಾಲ ವೃಶ್ಚಿಕಾಸನ: ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಯೋಗ ಶಿಕ್ಷಕ | ವೀಕ್ಷಿಸಿ

ನವದೆಹಲಿ: ದುಬೈನಲ್ಲಿ ನೆಲೆಸಿರುವ ಭಾರತೀಯ ಯೋಗ ಶಿಕ್ಷಕರೊಬ್ಬರು 30 ನಿಮಿಷಗಳ ಕಾಲ ಒಂದೇ ಯೋಗಾಸನ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಯಶ್ ಮನ್ಸುಖಭಾಯಿ ಮೊರಾಡಿಯಾ ಅವರ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ಸ್ ರೆಕಾರ್ಡ್ಸ್ (GWR) ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದೆ. ಮೊರಾಡಿಯವರು ವೃಶ್ಚಿಕಾಸನದಲ್ಲಿ ನೂತನ ಗಿನ್ನಿಸ್‌ ವಿಶವ ದಾಖಲೆ ಮಾಡಿದ್ದಾರೆ ಎಂದು ಅದು ಹೇಳಿದೆ. … Continued