ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಬಿಗ್‌ ರಿಲೀಫ್:‌ ಕಾರ್ಡ್ ಪಾವತಿಗಳ ಹೆಚ್ಚುವರಿ ದೃಢೀಕರಣ ಗಡುವು ವಿಸ್ತರಣೆ

ಬ್ಯಾಂಕುಗಳಿಗೆ , ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ನಿರಾಳವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಮರುಕಳಿಸುವ (recurring) ಆನ್‌ಲೈನ್ ವಹಿವಾಟುಗಳನ್ನು ಆರು ತಿಂಗಳವರೆಗೆ ವಿಸ್ತರಿಸುವ ಸಮಯ ವಿಸ್ತರಿಸಿದೆ. ಈಗ ಹೊಸ ಚೌಕಟ್ಟನ್ನು (ಫ್ರೇಮ್‌ ವರ್ಕ್‌) ಕಾರ್ಯಗತಗೊಳಿಸಲು ಬ್ಯಾಂಕುಗಳಿಗೆ ಸೆಪ್ಟೆಂಬರ್ 30ರ ವರೆಗೆ ಸಮಯ ನೀಡಿದೆ. ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಸುರಕ್ಷಿತ” ಮಾಡಲು, ಬ್ಯಾಂಕಿಂಗ್ ನಿಯಂತ್ರಕವು … Continued