ವೀಡಿಯೊ.. | ಗಗನಯಾನದ ಪರೀಕ್ಷಾ ಹಾರಾಟ ಯಶಸ್ವಿ : ಸಮುದ್ರದಲ್ಲಿ ಇಳಿದ ಸಿಬ್ಬಂದಿ ʼಎಸ್ಕೇಪ್ ಮಾಡ್ಯೂಲ್ ʼ
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಯ ಮೊದಲ ಹೆಗ್ಗುರುತಾಗಿ ಶ್ರೀಹರಿಕೋಟಾದಿಂದ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಯಾನ ‘ಗಗನಯಾನʼಕ್ಕಾಗಿ ಮಾನವರಹಿತ ಪರೀಕ್ಷಾ ಹಾರಾಟವನ್ನು ಇಂದು, ಶನಿವಾರ ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ವಾಹನದ ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯ ದಕ್ಷತೆಯನ್ನು ಪರೀಕ್ಷಿಸಲು ಈ ʼಫ್ಲೈಟ್ ಅಬಾರ್ಟ್ʼ ಪರೀಕ್ಷೆಯನ್ನು ನಡೆಸಲಾಯಿತು, ತುರ್ತು ಸಂದರ್ಭದಲ್ಲಿ ಗಗನಯಾತ್ರಿಗಳು ವಾಹನದಿಂದ ಹೊರಹೋಗಬೇಕಾದ ಸಂದರ್ಭದಲ್ಲಿ … Continued