ದಾಂಡೇಲಿ: ಮೊಸಳೆ ಎಳೆದೊಯ್ದಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಿನ್ನೆ, ಶನಿವಾರ ಮೊಸಳೆಯ ಬಾಯಿಗೆ ಸಿಲುಕಿ ನಾಪತ್ತೆಯಾಗಿದ್ದ ವ್ಯಕ್ತಿ ಇಂದು, ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ದಾಂಡೇಲಿಯ ವಿನಾಯಕನಗರದ ಅಲೈಡ್ ಬಳಿ ಶನಿವಾರ ಈ ದುರ್ಘಟನೆ ನಡೆದಿತ್ತು.ಸುರೇಶ​ ವಸಂತ ತೇಲಿ (44) ಮೃತ ವ್ಯಕ್ತಿ. ಹೊಳೆದಂಡೆಯಲ್ಲಿ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಮೊಸಳೆ ಎಳೆದುಕೊಂಡು ಹೋಗಿತ್ತು. ರಕ್ಷಣಾ ತಂಡದವರು ಮತ್ತು ಪೊಲೀಸರು … Continued